1.ಲೋಪ ಸಂಧಿ
- ಊರೂರು,
- ಬಲ್ಲೆನೆಂದು,
- ಮಾತಂತು,
- ಸಂಪನ್ನರಾದ,
- ಒಮ್ಮೊಮ್ಮೆ,
- ತಲೆಗಡರಿ,
- ಬಂದಲ್ಲದೆ,
- ತಕ್ಕನಿತು,
- ಪೂಡೆ,
- ಇರುಳಳಿದು,
- ತೆರೆದಿಕ್ಕುವ,
- ತಿಂಗಳಿದ್ದರು,
- ಚರಿಸುತದ್ವರದ,
- ತೆಗೆದುತ್ತರೀಯಮಂ,
- ಲೇಖನವನೋದಿ,
- ಬೇಡಬೇಡರಸುಗಳ,
- ನಿಂತಿರ್ದನು,
- ನಿಮ್ಮರಸ,
2. ಆಗಮ ಸಂಧಿ
- ಕೈಯ ನ್ನು,
- ಮಳೆಯಿಂದ,
- ಶಾಲೆಯಲ್ಲಿ,
- ಮರವನ್ನು,
- ಮಗುವಿಗೆ,
- ಜಾಗವನ್ನು,
- ಓಣಿಯಲ್ಲಿ
3. ಆದೇಶ
- ಮಳೆಗಾಲ,
- ಮೈದೋರು,
- ಬೆಂಬತ್ತು,
- ಕಡುವೆಟ್ಟು,
- ಮೆಲ್ವಾತು,
- ಹಾಲುಗಡಲು,
- ಕಳ್ಳುಡಿ,
- ಧೃತಿಗೆಟ್ಟು,
- ಪೋಗಲ್ವೇಲ್ಕಂ,
- ಹೊಸಗಾಲ
4. ಸವರ್ಣದೀರ್ಘ
- ಮಹಾತ್ಮ,
- ಗಿರೀಶ,
- ಸುರಾಸುರ,
- ವಧೂಪೇತ,
- ವಾಚನಾಲಯ,
- ಸಂಗ್ರಹಾಲಯ,
- ಗುರೂಪದೇಶ,
- ಪಟ್ಟಾಭಿಷೇಕ,
- ನಿಜಾಶ್ರಮ,
- ವಲ್ಕಲಾವೃತ,
- ದ್ರವ್ಯಾರ್ಥಿ,
ಗುಣ
- ದೇವೇಂದ್ರ,
- ಜ್ಞಾನೇಶ್ವರ,
- ಸೂಯ್ಯೋದಯ,
- ಮಹರ್ಷಿ,
- ಮಹೇಶ,
- ಮದೋನ್ಮತ್ತ,
ವೃದ್ಧಿ
- ಏಕೈಕ,
- ಜನೈಕ್ಯ,
- ವನೌಷಧಿ,
- ಅಷ್ಟೆಶ್ವಯ್ಯ.
ಯಣ್
- ಅತ್ಯವಸರ,
- ಜಾತ್ಯತೀತ,
- ಕೋಟ್ಯಧೀಶ್ವರ,
- ಕೋಟ್ಯನುಕೋಟಿ,
- ಅತ್ಯಾದರ,
- ಮನ್ವಂತರ,
ಜತ್ತ್ವ
- ವಾಗ್ಲೆವಿ,
- ಅಜಂತ,
- ಷಡಾನನ,
- ದಿಗಂತ,
- ಅಬ್ಬಿ.
ಶ್ಚುತ್ತ್ವ
- ಪಯಶ್ಯಯನ,
- ಶರಚ್ಚಂದ್ರ,
- ಜಗಜ್ಯೋತಿ,
- ಬೃಹಚ್ಛತ್ರ
ಅನುನಾಸಿಕ
- ಷಣ್ಮುಖ,
- ಸನ್ಮಾನ,
- ವಾಲ್ಮೀಯ,
- ಉನ್ಮಾದ,
- ತನ್ಮಯ.