ತತ್ಸಮ-ತದ್ಭವಗಳು

  1. ಶಶಿ-ಸಸಿ,
  2. ಶಿರ-ಸಿರ,
  3. ಕಲಶ-ಕಳಸ,
  4. ದ್ಯೋತ-ಜೂಜು,
  5. ವಂಧ್ಯಾ-ಬಂಜೆ,
  6. ವಿಧ್ಯಾದರ-ಬಿಟ್ಟೋದರ,
  7. ವೈಶಾಖ-ಬೇಸಗೆ,
  8. ಕುಠಾರ-ಕೊಡಲಿ,
  9. ಪಾದುಕಾ-ಹಾವುಗೆ,
  10. ಅರ್ಕ-ಎಕ್ಕ,
  11. ಸಂದೇಹ-ಸಂದೆಯ,
  12. ಸಂಸ್ಕೃತ-ಸಕ್ಕದ,
  13. ಶರ್ಕರಾ-ಸಕ್ಕರೆ,
  14. ದೃಷ್ಟಿ-ದಿಟ್ಟಿ,
  15. ಪ್ರಾಣ-ಹರಣ
  16. ವ್ಯಾಪಾರಿ-ಬೇಹಾರಿ,
  17. ಅಂಕುಶ-ಅಂಕುಸ,
  18. ವರ್ಣ-ಬಣ್ಣ,
  19. ಬ್ರಹ್ಮ-ಬೊಮ್ಮ
  20. ವ್ಯಯ-ಬೀಯ,
  21. ಧ್ವನಿ-ದನಿ,
  22. ಚೀರ-ಸೀರೆ,
  23. ಅಂಗಣ-ಅಂಗಳ,
  24. ವ್ಯಾಘ್ರ-ಬಗ್ಗ,
  25. ವಂಶ-ಬಂಚ,
  26. ಸ್ಥಾನ-ತಾಣ
  27. ಯಶ-ಜಸ,
  28. ಪಟ್ಟಣ-ಪತ್ತನ,
  29. ಕಾರ-ಕಜ್ಜ,
  30. ಕಾವ್ಯ-ಕಬ್ಬ,
  31. ಚಂದ್ರ-ಚಂದಿರ,
  32. ಯುಗ-ಜುಗ,
  33. ವೀರ-ಬೀರ,
  34. ಯಜ್ಞ-ಜನ್ನ

By Venkatesh A

Venkatesh A is the creator of VerakWorld, where he shares simple and useful content on study, products, places, and latest updates.

Leave a Reply

Your email address will not be published. Required fields are marked *