kannada grammar

ಸಂಧಿಗಳು ಮುಖ್ಯ ಉದಾಹರಣೆ | ಇದರಲ್ಲೇ exam ಗೆ ಬರುತ್ತೆ💯

Venkatesh A April 25, 2026 0 min read

1.ಲೋಪ ಸಂಧಿ

  1. ಊರೂರು,
  2. ಬಲ್ಲೆನೆಂದು,
  3. ಮಾತಂತು,
  4. ಸಂಪನ್ನರಾದ,
  5. ಒಮ್ಮೊಮ್ಮೆ,
  6. ತಲೆಗಡರಿ,
  7. ಬಂದಲ್ಲದೆ,
  8. ತಕ್ಕನಿತು,
  9. ಪೂಡೆ,
  10. ಇರುಳಳಿದು,
  11. ತೆರೆದಿಕ್ಕುವ,
  12. ತಿಂಗಳಿದ್ದರು,
  13. ಚರಿಸುತದ್ವರದ,
  14. ತೆಗೆದುತ್ತರೀಯಮಂ,
  15. ಲೇಖನವನೋದಿ,
  16. ಬೇಡಬೇಡರಸುಗಳ,
  17. ನಿಂತಿರ್ದನು,
  18. ನಿಮ್ಮರಸ,

2. ಆಗಮ ಸಂಧಿ

  1. ಕೈಯ ನ್ನು,
  2. ಮಳೆಯಿಂದ,
  3. ಶಾಲೆಯಲ್ಲಿ,
  4. ಮರವನ್ನು,
  5. ಮಗುವಿಗೆ,
  6. ಜಾಗವನ್ನು,
  7. ಓಣಿಯಲ್ಲಿ

3. ಆದೇಶ

  1. ಮಳೆಗಾಲ,
  2. ಮೈದೋರು,
  3. ಬೆಂಬತ್ತು,
  4. ಕಡುವೆಟ್ಟು,
  5. ಮೆಲ್ವಾತು,
  6. ಹಾಲುಗಡಲು,
  7. ಕಳ್ಳುಡಿ,
  8. ಧೃತಿಗೆಟ್ಟು,
  9. ಪೋಗಲ್‌ವೇಲ್ಕಂ,
  10. ಹೊಸಗಾಲ

4. ಸವರ್ಣದೀರ್ಘ

  1. ಮಹಾತ್ಮ,
  2. ಗಿರೀಶ,
  3. ಸುರಾಸುರ,
  4. ವಧೂಪೇತ,
  5. ವಾಚನಾಲಯ,
  6. ಸಂಗ್ರಹಾಲಯ,
  7. ಗುರೂಪದೇಶ,
  8. ಪಟ್ಟಾಭಿಷೇಕ,
  9. ನಿಜಾಶ್ರಮ,
  10. ವಲ್ಕಲಾವೃತ,
  11. ದ್ರವ್ಯಾರ್ಥಿ,

ಗುಣ

  1. ದೇವೇಂದ್ರ,
  2. ಜ್ಞಾನೇಶ್ವರ,
  3. ಸೂಯ್ಯೋದಯ,
  4. ಮಹರ್ಷಿ,
  5. ಮಹೇಶ,
  6. ಮದೋನ್ಮತ್ತ,

ವೃದ್ಧಿ

  1. ಏಕೈಕ,
  2. ಜನೈಕ್ಯ,
  3. ವನೌಷಧಿ,
  4. ಅಷ್ಟೆಶ್ವಯ್ಯ.

ಯಣ್

  1. ಅತ್ಯವಸರ,
  2. ಜಾತ್ಯತೀತ,
  3. ಕೋಟ್ಯಧೀಶ್ವರ,
  4. ಕೋಟ್ಯನುಕೋಟಿ,
  5. ಅತ್ಯಾದರ,
  6. ಮನ್ವಂತರ,

ಜತ್ತ್ವ

  1. ವಾಗ್ಲೆವಿ,
  2. ಅಜಂತ,
  3. ಷಡಾನನ,
  4. ದಿಗಂತ,
  5. ಅಬ್ಬಿ.

ಶ್ಚುತ್ತ್ವ

  1. ಪಯಶ್ಯಯನ,
  2. ಶರಚ್ಚಂದ್ರ,
  3. ಜಗಜ್ಯೋತಿ,
  4. ಬೃಹಚ್ಛತ್ರ

ಅನುನಾಸಿಕ

  1. ಷಣ್ಮುಖ,
  2. ಸನ್ಮಾನ,
  3. ವಾಲ್ಮೀಯ,
  4. ಉನ್ಮಾದ,
  5. ತನ್ಮಯ.

Leave a Comment