kannada grammar

ಸಮಾಸಗಳು ಮುಖ್ಯ ಉದಾಹರಣೆ | ಇದರಲ್ಲೆ exam ಗೆ ಬರುತ್ತೆ💯

Venkatesh A April 26, 2026 1 min read
ಸಮಾಸದ ಹೆಸರು (Type)ಉದಾಹರಣೆಗಳು (Examples)
ತತ್ಪುರುಷಬೆಟ್ಟದಾವರೆ, ತಲೆನೋವು, ದೈವಭಕ್ತಿ, ಬಲವಂದು, ಹೂದೋಟ, ಸ್ವಾಮಿದ್ರೋಹ, ಪರಧನ, ಧನಹರಣ, ಮೇದಿನೀಪತಿ, ಮಹಿಪತಿ
ಕರ್ಮಧಾರಯಇಮ್ಮಾವು, ಮೆಲ್ಲಾತು, ಮೆಲ್ನುಡಿ, ಹೊಸಗನ್ನಡ, ಅತಿಕುಟಿಲ, ಕಟ್ಟೆಕಾಂತ, ನಲ್ಕುದುರೆ
ದ್ವಿಗುಮುಕ್ಕಣ್ಣು, ಸಪ್ತಸ್ವರಗಳು, ಪಂಚೇಂದ್ರಿಯ
ಬಹುವ್ರೀಹಿಹಣೆಗಣ್ಣ, ಮುಕ್ಕಣ್ಣ, ಚಕ್ರಪಾಣಿ, ಅಬ್ಜೋದರ, ಇನತನೂಜ, ದನುಜರಿಪು, ಮುರಾರಿ, ಅಂತಕಾತ್ಮಜ, ದಿನಪಸ್ತತ, ರಾಜೀವ ಸಖ
ಅಂಶಿಅಂಗೈ, ಹಿಂದಲೆ, ಕಡೆಗಣ್ಣು, ಮುಂಗೈ, ನಡುರಾತ್ರಿ
ದ್ವಂದ್ವಗಿರಿವನದುರ್ಗಗಳು, ಕರಿತುರಗರಥ, ಹನುಮಭೀಮರಾಮ, ಮಾದ್ರಮಾಗಧಯಾದವರು, ಪಾರ್ಥಭೀಮರು
ಕ್ರಿಯಾಮೈಮುಚ್ಚು, ಕಣ್ಣೆರೆ, ಕಂಗೆಡು, ಕೈಕೊಳ್ಳುವುದು, ಸಾಕ್ಷಿಮಾಡಿ, ಮೋಸಮಾಡು, ಕೈಯಾನು, ಹೊಗೆದೋರು, ಸೊಲ್ಲೇಳಿ, ಬಿಲ್ಗೊಂಡು, ಬಿಲ್ದಿರುವನೇರಿಸಿ
ಗಮಕಆಕಲ್ಲು, ಈಬೆಕ್ಕು, ನೆಯ್ಯುವಸ್ತ್ರ, ಸಿಡಿಮದ್ದು

Leave a Comment